Free Kannada Speaking Classes

FREE KANNADA SPEAKING CLASSES


Every Sunday 4 Hour classes (2 Batches)
10.00 - 12.00 am & 4.00 - 6.00 pm
ಆಪ್ತಮಿತ್ರ ಟ್ಯೂಷನ್ಸ್ 

ನನ್ನ ಗುರು ವಿಷ್ಣುವರ್ಧನ್ ರವರ ಸವಿ ನೆನಪಿಗಾಗಿ 

in the memory of our Beloved  "Vishnuvardhan"

ಈ  ಉಚಿತ ಕನ್ನಡ ಕಲಿಕಾ ತರಗತಿ ಗಳ ಒಂದು ಯೋಜನೆ ಗೆ ಸ್ಪೂರ್ತಿ ಯಾಗಿದ್ದು ನಾವು ನಮ್ಮ ಟ್ಯೂಶನ್ ನಲ್ಲಿ ಆಚರಿಸಿದ ಒಂದು ವಿಷ್ಣು ಬರ್ತಡೆ, ಆ ದಿನ ಆ ದಿನದ ನೆನಪಿಗಾಗಿ ಏನಾದರೂ ಮಾಡಬೇಕು ಎನಿಸಿತು, ಆಗ ಹುಟ್ಟಿಕೊಂಡಿದ್ದೆ "ಉಚಿತ ಕನ್ನಡ ತರಗತಿಗಳು,  ಇದುವರೆಗೂ ಸುಮಾರು ೨೫೦ ಕ್ಕೂ ಹೆಚ್ಚು ಜನರು ಈ ತರಗತಿಗಳನ್ನು ಅಟೆಂಡ್ ಮಾಡಿದ್ದಾರೆ, ಹಾಗು ಇದಕ್ಕೆ ಬರುವ ಹೆಚ್ಚು ಜನರು ವರ್ಕಿಂಗ್ ಪ್ರೋಪೆಷನಲ್ಸ್, (ಇನ್ಫೋಸಿಸ್, ವಿಪ್ರೊ ದಲ್ಲಿ ಕೆಲಸ ಮಾಡುವವರು)ಇಂಥವರಿಗೆ ಪ್ರತಿದಿನ ಬರಲು ಸಾಧ್ಯವಾಗುವುದಿಲ್ಲ, ಹಾಗಾಗಿ ಮೊದಲಿಗೆ ಪ್ರತಿದಿನ ಇರುತ್ತಿದ್ದ ತರಗತಿಗಳನ್ನು ಪ್ರತಿ ಬಾನುವಾರ 10.00 - 12.00 & 4.00 - 6.00 ಅಂದರೆ 2 ಬ್ಯಾಚ್ ಗಳನ್ನು ಶುರು ಮಾಡಿದೆವು, ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು, 

  ಹಾಗೆಯೆ ನಮ್ಮ ಸ್ನೇಹಿತರು ಕೆಲವರು ಬಂದು ಸ್ಪೋಕನ್ ಇಂಗ್ಲಿಶ್ ಗೆ Rs.2500/- ತೆಗುದುಕೊಳ್ತಿರ, ಹಾಗು ಸ್ಪೋಕನ್ ಹಿಂದಿಗೆ Rs,3500/- , ಹಾಗು ಈ ಕ್ಲಾಸ್ ಗೆ ಬರುವವರು ಕನ್ನಡಿಗರು ಹಾಗು ಬಡವರು ಇಂಥಹವರಿಗೆ ಚಾರ್ಜ್ ಮಾಡುವುದು, 
ಹಾಗು ಸಾಪ್ಟವೇರ್  ಇಂಜಿನಿಯರ್ ಗಳು ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಎಣಿಸುತ್ತಾರೆ, ಅಂಥವರಿಗೆ free ಯಾಗಿ ಕನ್ನಡ ಹೇಳಿಕೊಡುವುದು ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು, ಆದರೆ ನಮ್ಮ ಮುಂದೆ ಇದ್ದಿದ್ದು 'ಅಭಿಮಾನ' ಮಾತ್ರ, ನಾವು ಕರ್ನಾಟಕದಲ್ಲಿ ಹುಟ್ಟಿ 'ವಿಷ್ಣು' ಅಭಿಮಾನಿಗಳಾಗಿ ಕನ್ನಡವನ್ನು  ಉಳಿಸಿ ಬೆಳೆಸುವುದು, ನಮ್ಮ ಗುರಿ ಅಷ್ಟೇ ಹೊರತು, ಇಲ್ಲಿ ಬಡವರು & ಸಾಪ್ಟವೇರ್  ಇಂಜಿನಿಯರ್ ಗಳು ಎಂಬ ಪ್ರಶ್ನೆಯೇ ಬರುವುದಿಲ್ಲ, ಹಾಗೆಂದು ಇಂದು VETA ದಲ್ಲಿ spoken engish ಗೆ  Rs.10,000/- ತೆಗೆದು ಕೊಳ್ತಾರೆ, ಅದಕ್ಕೆ ಕಂಪೇರ್ ಮಾಡಿದರೆ ನಮ್ಮ ಫೀಸ್ ಬರೀ 25% ಮಾತ್ರ, & ಒಳ್ಳೆ ಕ್ವಾಲಿಟಿ  ಟ್ರೈನಿಂಗ್ ಕೊಡುವುದು ನಮ್ಮ ಉದ್ದೇಶ, ಹಾಗು ಬಡ ಜನರಿಗೂ ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳಲು ಸಹಾಯ ಮಾಡುವುದು ನಮ್ಮ  ಗುರಿಯಾಗಿತ್ತು, 


   ನನ್ನ ಪ್ರೀತಿಯ   ಸ್ನೇಹಿತರೇ  ಇದು ತುಂಬಾ ಸಂತೋಷದ ವಿಷಯ ನನಗೆ 


ಉಚಿತ ಕನ್ನಡ ತರಗತಿಗಳು ಪ್ರತಿ ಭಾನುವಾರ 

FREE KANNADA SPEAKING CLASSES

Every Sunday 2 Hour classes
10.00 - 12.00 am & 4.00 - 6.00 pm

100 % free!

No Conditions Apply

This is Vishnuvardhan' s Birthday (18/09/2013) offer..!

offer validity : life time


HI, FRIENDS

COME AND JOIN FREE KANNADA SPEAKING CLASSES IN OUR INSTITUTION APTHAMITHRA TUITIONS. 

NO ADMISSION FEE
NO MONTHLY FEE
NO COURSE METEREAL FEE

FOR  MORE DETAILS CALL
MOBILE :9008453065

Note :the people who are interested write your name and phone number in the below comment box, and visit to our office once.

and contact : Mr. Maruthivardhan
Mobile: 9008453065 





Teachers


APTHAMITHRA STAFF DETAILS:


1 Ms. Sheethal

       B.com & M.com



3) Ms. Akanksha



M.sc







3)  Mr. Maruthi K.B.
Part time Computer&Spoken English Instructor. also author of this blog. 







1 comment:

  1. Vikash Agarwal - 9916136206

    Hi,

    I will be interested in the free kannada classes.

    Regards,
    Vikash

    ReplyDelete